Bollywood Finance Sports Technology Andhra Tamilnadu Karnataka Kerala  
Karnataka Home
Home - Karnataka Home - ಕನ್ನಡ - ವೆಬ್ ದುನಿಯ - ಪ್ರೌಢ ಶಾಲಾ ಶಿಕ್ಷಕರ ಪರೀಕ್ಷೆ; ಮೊಬೈಲಿನಲ್ಲಿದೆ ಉತ್ತರ!

ಪ್ರೌಢ ಶಾಲಾ ಶಿಕ್ಷಕರ ಪರೀಕ್ಷೆ; ಮೊಬೈಲಿನಲ್ಲಿದೆ ಉತ್ತರ!

15 July 2012 04:13

ಬೆಂಗಳೂರು: ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು ಉತ್ತರಗಳೆಲ್ಲಾ ಎಸ್ಎಂಎಸ್ ಮುಖಾಂತರವೇ ಹರಿದು ಬರುತ್ತಿರವುದಾಗಿ ವರದಿಯಾಗಿದೆ. ಭಾನುವಾರ ಇತಿಹಾಸ ಪರೀಕ್ಷೆ ನಡೆಯುತ್ತಿದ್ದು ರಾಜ್ಯ ವಿವಿಧ ಜಿಲ್ಲೆಗಳಲ್ಲೂ ಈ ಅಕ್ರಮ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನನ್ನು ತೆಗೆದುಕೊಂಡು ಹೋಗಲು ಅನುಮತಿ ಇಲ್ಲದಿದ್ದರೂ, ಅಭ್ಯರ್ಥಿಗಳು ರಾಜಾರೋಷವಾಗಿ ಮೊಬೈಲ್ ನೋಡಿಕೊಂಡೇ ಪರೀಕ್ಷೆ ಬರೆಯುತ್ತಿರುವುದಾಗಿ ಖಾಸಗಿ ವಾಹಿನಿಗಳು ವರದಿ ಮಾಡಿವೆ. ಈ ಕುರಿತು ಸದ್ಯಕ್ಕೆ ಸ್ಪಷ್ಟ ಮಾಹಿತಿಗಳು ಲಬ್ಯವಾಗಿಲ್ಲ.


Read Full Article on ವೆಬ್ ದುನಿಯ >>

Tags : ಪ್ರೌಢ, ಶಾಲಾ, ಶಿಕ್ಷಕರ, ಪರೀಕ್ಷೆ, ಮೊಬೈಲಿನಲ್ಲಿದೆ, ಉತ್ತರ!

More in Webduniya  Kannada News


          Share  



About Us - Disclaimer - Privacy Policy - Contact Us - © Copyrights & Disclaimer. All Rights Reserved.
facebook   twitter