Bollywood Finance Sports Technology Andhra Tamilnadu Karnataka Kerala  
Karnataka Home

Prajavani kannada Newspaper

Prajavani kannada Newspaper - ಕನ್ನಡ ವಾರ್ತೆಗಳು  

ಕನ್ನಡ ವಾರ್ತೆಗಳು



Prajavani  Prajavani kannada Newspaper  Prajavani kannada ePaper  kannada News  kannada Top news headlines
Share    
    ಸಡಗರದ ಬಸವ ಜಯಂತಿ

    ವಿಶ್ವಮಾನವ, ಸಮಾನತೆಯ ಹರಿಕಾರ ಬಸವಣ್ಣನವರ ಜಯಂತಿ ಅಂಗವಾಗಿ ನಗರದಲ್ಲಿ ಸೋಮವಾರ ಸಂಜೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬಸವಣ್ಣನವರ ಭಾವಚಿತ್ರದ ಅದ್ದೂರಿಯ ಮೆರವಣಿಗೆ ನಡೆಯಿತು.

    ಚಿದಂಬರಂ ಭೇಟಿ ಮಾಡಿದ ಸಿ.ಎಂ

    ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.

    ಆರಂಭ ಶೂರತ್ವ!

    ---

    ಶೆಟ್ಟರ್, ಡಿವಿಎಸ್ ಸಭಾ ನಾಯಕರು

    ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಆಯ್ಕೆಯಾಗಿದ್ದಾರೆ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮೇಲ್ಮನೆಯ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದಾರೆ.

    ಸಂಪುಟ ವಿಸ್ತರಣೆ: ಅಹಿಂದ ಜಾದೂ ಏನು?

    ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಏಕ ವ್ಯಕ್ತಿ ಸಚಿವ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ, ಅಹಿಂದ ವರ್ಗಕ್ಕೆ ಬಂಪರ್ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ ಹಾಗೆಯೇ ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿಯೂ ಅಹಿಂದ ವರ್ಗದ ಪರ ಜಾದೂ ಮಾಡಬಹುದೇ?

    ಹರ್ಷೋದ್ಗಾರದ ಮಧ್ಯೆ ನೂತನ ಸಿಎಂ ಪ್ರಮಾಣ...

    ಅಪಾರ ಜನಸ್ತೋಮದ ಹರ್ಷೋದ್ಗಾರದ ನಡುವೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

    ಮುಖಂಡರ ಸಂಭ್ರಮ, ಶಾಸಕರ ಪುಳಕ

    ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇದಿಕೆ ಕಾಂಗ್ರೆಸ್ ನಾಯಕರ ಸಂಭ್ರಮದ ತಾಣವಾಗಿ ಮಾರ್ಪಟ್ಟಿತ್ತು. ಹಿರಿಯ ನಾಯಕರು, ಪಕ್ಷ ಮರಳಿ ರಾಜ್ಯದಲ್ಲಿ ಅಧಿಕಾರ ಹಿಡಿದ ಸಂತಸದಲ್ಲಿದ್ದರೆ, ಶಾಸಕರು ಹೊಸ ಸರ್ಕಾರ ರಚನೆಯ ಪುಳಕದ ಸಂಭ್ರಮದಲ್ಲಿದ್ದರು.

    ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ

    ಮುಖ್ಯಮಂತ್ರಿಯ ಪ್ರಮಾಣ ವಚನದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಕಸರತ್ತು ತೀವ್ರಗೊಂಡಿದೆ. 15ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್ ಮೇಲೆ ಒತ್ತಡ ತರಲು ಸೋಮವಾರ ಮಧ್ಯಾಹ್ನವೇ ದೆಹಲಿಗೆ ತೆರಳಿದ್ದಾರೆ. ಕೆಲವರು ರಾಜ್ಯ ರಾಜಧಾನಿಯಲ್ಲೇ ಬೀಡುಬಿಟ್ಟಿದ್ದು, ಹೈಕಮಾಂಡ್ ಸಂಪರ್ಕಕ್ಕೆ ಯತ್ನಿಸುತ್ತಿದ್ದಾರೆ.

    ನರಸಿಂಹರಾಜು ಸಿ.ಎಂ ಪ್ರಧಾನ ಕಾರ್ಯದರ್ಶಿ

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಐ.ಎ.ಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲ ಅವರನ್ನು ಮೊದಲ ದಿನವೇ ವರ್ಗಾಯಿಸಲಾಗಿದೆ.

    ನೆನಪಿನ ದೋಣಿಯಲ್ಲಿ ಸಿದ್ದರಾಮಯ್ಯ...

    `ರಾಜಪ್ಪ ಎನ್ನುವ ಮೇಸ್ಟ್ರು ನನ್ನನ್ನು ಒತ್ತಾಯಪೂರ್ವಕವಾಗಿ ಶಾಲೆಗೆ ಕಳುಹಿಸದೇ ಇದ್ದರೆ ನಾನು ಎಲ್‌ಎಲ್‌ಬಿ ಓದುತ್ತಲೂ ಇರಲಿಲ್ಲ. ಇವತ್ತು ರಾಜ್ಯದ ಮುಖ್ಯಮಂತ್ರಿ ಆಗುತ್ತಲೂ ಇರಲಿಲ್ಲ.' - ಸಿದ್ದರಾಮಯ್ಯ

    ಮೊದಲ ದಿನವೇ ಬಂಪರ್ ಉಡುಗೊರೆ

    ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಮೊದಲ ದಿನವೇ ರಾಜ್ಯದ ಹಾಲು ಉತ್ಪಾದಕರು ಮತ್ತು ಬಡವರಿಗೆ ಬಂಪರ್ ಕೊಡುಗೆ ಘೋಷಿಸಿದ್ದಾರೆ.

    ಸಂಭ್ರಮದ ಹೊಳೆಯಲ್ಲಿ ಮಿಂದೆದ್ದ ಬೆಂಬಲಿಗರು

    ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಅವರ ಬೆಂಬಲಿಗರು ಅಭಿಮಾನದ ಹೊಳೆಯಲ್ಲಿ ಮಿಂದೆದ್ದರು.




Tags : Prajavani newpaper,Prajavani kannada news,Prajavani news kannada,Prajavani kannada live,Prajavani kannada portal,Prajavani kannada news live,Prajavani kannada headlines,Prajavani top kannada news,Prajavani breaking kannada news,Prajavani kannada channel,breaking kannada news,kannada portal,Prajavani karnataka,Prajavani tn news,Prajavani kannada online,Prajavani live kannada news,Prajavani karnataka news,Prajavani kannada news headlines,kannada breaking news,Prajavani kannada news feeds,karnataka breaking news,karnataka latest kannada news

Add Prajavani kannada Newspaper to your blog or website




About Us - Disclaimer - Privacy Policy - Contact Us - © Copyrights & Disclaimer. All Rights Reserved.
facebook   twitter